13 ತಿಂಗಳುಗಳ ಕ್ಯಾಲೆಂಡರ್ ನಿಜವಾಗಿಯೂ ಇತ್ತೇ? — ಇತಿಹಾಸದ ಒಂದು ಕುತೂಹಲಕರ ಅಧ್ಯಾಯ

13 ತಿಂಗಳುಗಳ ಕ್ಯಾಲೆಂಡರ್ ನಿಜವಾಗಿಯೂ ಇತ್ತೇ? — ಇತಿಹಾಸದ ಒಂದು ಕುತೂಹಲಕರ ಅಧ್ಯಾಯ

"ಹಿಂದೆ 13 ತಿಂಗಳಿರುವ ಕ್ಯಾಲೆಂಡರ್ ಬಳಸಲಾಗುತ್ತಿತ್ತಾ?" — ಈ ಪ್ರಶ್ನೆ ಇತಿಹಾಸಾಸಕ್ತರಿಗೆ ಮಾತ್ರವಲ್ಲ, ಸಾಮಾನ್ಯ ಓದುಗರಿಗೂ ಕುತೂಹಲ ಹುಟ್ಟಿಸುವಂತದ್ದು.ಇಂದಿನ ಜಗತ್ತಿನಲ್ಲಿ ನಾವು ಬಳಸಿ ಮಾಡುತ್ತಿರುವ ಗ್ರೆಗರಿಯನ್ ಕ್ಯಾಲೆಂಡರ್ 12 ತಿಂಗಳುಗಳನ್ನೇ ಹೊಂದಿದೆ.ಆದರೆ ಪ್ರಾಚೀನ ಕಾಲದಲ್ಲಿ, ಹಲವಾರು ನಾಗರಿಕತೆಗಳು 13 ತಿಂಗಳುಗಳ ವ್ಯವಸ್ಥೆಯನ್ನು…