ರೈತರಿಗೆ ರಾಜ್ಯ ಸರ್ಕಾರದ ಭರ್ಜರಿ ಕೊಡುಗೆ: ಹೊಸ ‘ಸೂಕ್ಷ್ಮ ನೀರಾವರಿ ಯೋಜನೆ’ ಘೋಷಣೆ; ಡ್ರಿಪ್ ಮತ್ತು ಸ್ಪ್ರಿಂಕ್ಲರ್‌ಗೆ ಇನ್ನು ಸಬ್ಸಿಡಿ ಮಳೆ!

ರೈತರಿಗೆ ರಾಜ್ಯ ಸರ್ಕಾರದ ಭರ್ಜರಿ ಕೊಡುಗೆ: ಹೊಸ ‘ಸೂಕ್ಷ್ಮ ನೀರಾವರಿ ಯೋಜನೆ’ ಘೋಷಣೆ; ಡ್ರಿಪ್ ಮತ್ತು ಸ್ಪ್ರಿಂಕ್ಲರ್‌ಗೆ ಇನ್ನು ಸಬ್ಸಿಡಿ ಮಳೆ!

ಬೆಂಗಳೂರು: ರಾಜ್ಯದ ಅನ್ನದಾತರ ಆರ್ಥಿಕ ಸಬಲೀಕರಣ ಹಾಗೂ ಜಲಸಂಪನ್ಮೂಲದ ಮಿತಬಳಕೆಗೆ ಒತ್ತು ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರವು ಮಹತ್ವದ ‘ಹೊಸ ಸೂಕ್ಷ್ಮ ನೀರಾವರಿ ಯೋಜನೆ’ ಯನ್ನು ಘೋಷಿಸಿದೆ. ಈ ಯೋಜನೆಯಡಿ ಹನಿ ನೀರಾವರಿ (Drip) ಮತ್ತು ತುಂತುರು ನೀರಾವರಿ (Sprinkler) ಅಳವಡಿಸಿಕೊಳ್ಳುವ…