Posted inಸುದ್ದಿ ಜಗತ್ತು
ಹಾಸನ ಮಹಿಳೆ ನಾಪತ್ತೆ ಪ್ರಕರಣ ಸುಖಾಂತ್ಯ: ಕುಣಿಗಲ್‌ನಲ್ಲಿ ಪತ್ತೆಯಾದ ವಿವಾಹಿತೆ!
ಹಾಸನ/ಕುಣಿಗಲ್: ಕಳೆದ ಎರಡು ದಿನಗಳಿಂದ ಹಾಸನ ಜಿಲ್ಲೆಯಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಮಹಿಳೆಯೊಬ್ಬರ ನಿಗೂಢ ನಾಪತ್ತೆ ಪ್ರಕರಣಕ್ಕೆ ಕೊನೆಗೂ ತೆರೆ ಬಿದ್ದಿದೆ. ನಾಪತ್ತೆಯಾಗಿದ್ದ ಮಹಿಳೆಯು ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದಲ್ಲಿ ತನ್ನ ಪ್ರಿಯಕರನೊಡನೆ (ಸಹೋದ್ಯೋಗಿ ಎನ್ನಲಾದ ವ್ಯಕ್ತಿ) ಇರುವುದು ಪತ್ತೆಯಾಗಿದೆ. ಪ್ರಕರಣದ…
