Karewna kapoor khan 3 rd pregnancy

ಬಾಲಿವುಡ್ ಅಂಗಳದಲ್ಲಿ ಬಿರುಗಾಳಿ ಎಬ್ಬಿಸಿದ ‘ಬೇಬೋ’ ಪ್ರೆಗ್ನೆನ್ಸಿ ವದಂತಿ: ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ ಸೈಫೀನಾ?

​ಮುಂಬೈ: ಬಾಲಿವುಡ್‌ನ 'ರಾಯಲ್ ಕಪಲ್' ಎಂದೇ ಗುರುತಿಸಿಕೊಂಡಿರುವ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಖಾನ್ ದಂಪತಿ ಈಗ ಮತ್ತೆ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ಇದಕ್ಕೆ ಕಾರಣ 'ಬೇಬೋ' ಮೂರನೇ ಬಾರಿಗೆ ತಾಯಿಯಾಗಲಿದ್ದಾರೆ ಎಂಬ ಬಿಸಿಬಿಸಿ ಚರ್ಚೆ! ಬಿ-ಟೌನ್ ಅಂಗಳದಿಂದ ಸೋಷಿಯಲ್…