Posted inPolitics ಸುದ್ದಿ ಜಗತ್ತು
ಸಾರಿಗೆ ಇಲಾಖೆಯಲ್ಲಿ ‘ನಕಲಿ’ ಸರ್ಟಿಫಿಕೇಟ್ ದಂಧೆ: ಒಂದು ಗಂಟೆಯಲ್ಲಿ ಮೈಸೂರಿನಿಂದ ಬೆಂಗಳೂರಿಗೆ ಬಂದ ‘ಸೂಪರ್ ಮ್ಯಾನ್’ ನೌಕರರು!
ರಾಜ್ಯ ಸಾರಿಗೆ ಇಲಾಖೆಯಲ್ಲಿ ಭ್ರಷ್ಟಾಚಾರದ ಬೃಹತ್ ಹುತ್ತವೊಂದು ಬಯಲಾಗಿದೆ. ಬಡ್ತಿ ಪಡೆಯುವ ಆಸೆಗೆ ಬಿದ್ದ ಕೆಲವು ಕಿಲಾಡಿ ನೌಕರರು 'ನಕಲಿ ಡಿಪ್ಲೊಮಾ' ಪ್ರಮಾಣಪತ್ರಗಳ ಮೊರೆ ಹೋಗಿದ್ದು, ಈಗ ಈ ಹಗರಣ ವಿಧಾನಸೌಧದ ಅಂಗಳದಲ್ಲಿ ಸಂಚಲನ ಮೂಡಿಸಿದೆ. ಏನಿದು 'ಸೂಪರ್ ಫಾಸ್ಟ್' ಹಗರಣ?…
