Posted inಸಾಹಿತ್ಯ ಸಂಸ್ಕೃತಿ
ಸಂಕ್ರಾಂತಿಯ ಸುಗ್ಗಿ – ವಿಶೇಷ ಲೇಖನ
ಹಬ್ಬ ಎಂದರೆ ಮನುಷ್ಯನಿಗೆ ಸಂತೋಷ, ನೆಮ್ಮದಿ, ಉಲ್ಲಾಸ, ಸಡಗರವನ್ನು ಸಂಪೂರ್ಣವಾಗಿ ನೀಡುವುದರ ಜೊತೆಗೆ ಎಲ್ಲರನ್ನೂ ಸಾಮೂಹಿಕವಾಗಿ ಒಂದು ಗೂಡಿಸುವ ಒಂದು ಪ್ರಕ್ರಿಯೆ. ಆದ್ದರಿಂದ ಹಬ್ಬಗಳಿಗೆ ವಿಶೇಷ ಹಾಗೂ ಉನ್ನತ ಸ್ಥಾನವಿದೆ. ಒತ್ತಡದ ಜೀವನಕ್ಕೆ ವಿದಾಯ ಹೇಳಿ, ನಗು ಎಂಬ ಎರಡು ಅಕ್ಷರವನ್ನೂ…

