Posted inಸಾಹಿತ್ಯ ಸಂಸ್ಕೃತಿ
ಶ್ರಾವಣ ಶನಿವಾರದ ವಿಶೇಷ ಏನು ಗೊತ್ತಾ…!?
ಭಕ್ತಿ, ವ್ರತ ಮತ್ತು ಪುಣ್ಯದ ಸಂಭ್ರಮ ಈ ಶ್ರಾವಣ ಮಾಸ ಬೆಂಗಳೂರು: ಹಿಂದೂ ಪಂಚಾಂಗದ ಪ್ರಕಾರ ಶ್ರಾವಣ ಮಾಸವು ಭಕ್ತಿಭಾವದ, ವ್ರತಾಚರಣೆಗಳ ಮತ್ತು ಪೂಜಾ ಸಂಪ್ರದಾಯಗಳ ಕಾಲವಾಗಿದೆ. ವಿಶೇಷವಾಗಿ ಶ್ರಾವಣ ಮಾಸದ ಶನಿವಾರಗಳು ಶನಿ ದೇವರ ಆರಾಧನೆಗೆ ಪವಿತ್ರ ದಿನಗಳೆಂದು ಪರಿಗಣಿಸಲಾಗುತ್ತವೆ.…