ಸೂರ್ಯ ಗ್ರಹಣ 2026: ಶಿವರಾತ್ರಿ ಬೆನ್ನಲ್ಲೇ ಈ ರಾಶಿಗಳಿಗೆ ಒಲಿಯಲಿದೆ ಅದೃಷ್ಟ! ನಿಮ್ಮ ರಾಶಿ ಇದೆಯೇ?

ಸೂರ್ಯ ಗ್ರಹಣ 2026: ಶಿವರಾತ್ರಿ ಬೆನ್ನಲ್ಲೇ ಈ ರಾಶಿಗಳಿಗೆ ಒಲಿಯಲಿದೆ ಅದೃಷ್ಟ! ನಿಮ್ಮ ರಾಶಿ ಇದೆಯೇ?

ಫೆಬ್ರವರಿ 15ರ ಶಿವರಾತ್ರಿಯ ಸಂಭ್ರಮದ ಬೆನ್ನಲ್ಲೇ, ಫೆಬ್ರವರಿ 17, 2026 ರಂದು ಸಂಭವಿಸಲಿರುವ ಸೂರ್ಯ ಗ್ರಹಣವು ಜ್ಯೋತಿಷ್ಯ ಶಾಸ್ತ್ರದ ದೃಷ್ಟಿಯಿಂದ ಬಹಳ ಕುತೂಹಲಕಾರಿಯಾಗಿದೆ. ಶಿವರಾತ್ರಿಯ ನಂತರದ ಬದಲಾದ ಗ್ರಹಗತಿಗಳ ನಡುವೆ ಈ ಗ್ರಹಣವು ದ್ವಾದಶ ರಾಶಿಗಳ ಮೇಲೆ ಬೀರುವ ಪ್ರಭಾವದ ವಿವರ…