ಕೋಣೆ ಕೇವಲ ಕೋಣೆಯಲ್ಲ. Story by ಜ್ಯೋತಿ ಜೋಯಿಸ್ 

ಕೋಣೆ ಕೇವಲ ಕೋಣೆಯಲ್ಲ. Story by ಜ್ಯೋತಿ ಜೋಯಿಸ್ 

ಆಗಿನ್ನು  ಹೊರಗೆ ಆಕಾಶದಲ್ಲಿ  ಸೂರ್ಯ ಜಾರಿ ಚಂದ್ರ ಇಣುಕುತಲಿದ್ದ. ಇತ್ತ ಶಾಲೆಯಿಂದ ಬಂದ ದೀಕ್ಷಾ ಎರಡು ದಿನದಿಂದ ಇಟ್ಟಿದ್ದ ತನ್ನ ಬೇಡಿಕೆಯನ್ನು ರಾಗವೆಳೆಯುತ್ತಾ.. ಮತ್ತೆ ಪೆಚ್ಚು ಮೋರೆ ಹಾಕಿಕೊಂಡು ಅಮ್ಮನ ಬೆನ್ನು ಬಿದ್ದಿದ್ದಳು.   "ಅಮ್ಮ ನೀನು ಅಪ್ಪನಿಗೆ ಹೇಳ್ತೀನಿ ಹೇಳ್ತೀನಿ ಅಂತ…