Sakhigeetha-gold rate drops

ಆಭರಣ ಪ್ರಿಯರಿಗೆ ಭರ್ಜರಿ ಸಿಹಿ ಸುದ್ದಿ: ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ ಭಾರಿ ಇಳಿಕೆ!

ಬೆಂಗಳೂರಿನಲ್ಲಿ ಇಂದು ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಗಣನೀಯ ಕುಸಿತ ಕಂಡುಬಂದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಏರಿಳಿತ ಹಾಗೂ ಡಾಲರ್ ಮೌಲ್ಯದ ಪ್ರಭಾವದಿಂದಾಗಿ ಸತತ ನಾಲ್ಕನೇ ವಾರವೂ ಹಳದಿ ಲೋಹದ ಬೆಲೆ ಇಳಿಕೆಯ ಹಾದಿಯಲ್ಲಿದೆ. ಇಂದಿನ ಚಿನ್ನದ ದರ (10 ಗ್ರಾಂ): ಚಿನ್ನದ…