Posted inBussiness
ಬೆಂಗಳೂರು ಸೇರಿದಂತೆ ನಗರ ಮನೆಗಳಿಗೆ ಆಯವರ್ಗ ಬೇಕೇ? – ಸರಳ ವಿವರಣೆ
ಆಯವರ್ಗ ಎಂದರೆ ಏನು? ಆಯವರ್ಗ (Ayavarga) ಎನ್ನುವುದು ಮನೆ ಇರುವ ದಿಕ್ಕು, ಮನೆ ಸಂಖ್ಯೆ, ಗೃಹಯಜಮಾನರ ಜನ್ಮ ನಕ್ಷತ್ರಇವಗಳ ಆಧಾರದ ಮೇಲೆ ಮಾಡುವ ಸರಳ ಲೆಕ್ಕಾಚಾರ.ಇದು ನಮ್ಮ ಮನೆ ಶುಭ ಯೋಗದಲ್ಲಿದೆಯೇ ಅಥವಾ ಅಶುಭ ಯೋಗದಲ್ಲಿದೆಯೇ ಎಂಬುದನ್ನು ತಿಳಿಸುತ್ತದೆ. ನಗರ ಮನೆಗಳಲ್ಲಿ…





