ಕಾಫಿ with MDP – ಭಾಗ – 2

ಕಾಫಿ with MDP – ಭಾಗ – 2

ಬದುಕು ಜಟಕಾ ಬಂಡಿ.... Msc ಯನ್ನು ಅರ್ದಕ್ಕೆ ನಿಲ್ಲಿಸಿ ಊರಿಗೆ ಬಂದುಬಿಟ್ಟೆದ್ದೆ. ಮನೆಯಲ್ಲಿ ಎಲ್ಲರದೂ ತಾತ್ಸಾರ ನೋಟ, ಏನು ಮಾತನಾಡಿದರು ತಪ್ಪು. ಸಹೋದ್ಯೋಗಿಗಳು ಮತ್ತು ಅಕ್ಕ ಪಕ್ಕದವರ ಮಕ್ಕಳ ಜೊತೆಗೆ ಹೋಲಿಕೆ "ನೋಡು ಎಂತೆಂತಹವರ ಮಕ್ಕಳು ಡಾಕ್ಟರ್ , ಇಂಜನಿಯರ್ ಆಗಿದ್ದಾರೆ,…
ಕಾಫಿ with MDP Part -1      ಮೊದಲ ಹೆಜ್ಜೆ……!

ಕಾಫಿ with MDP Part -1 ಮೊದಲ ಹೆಜ್ಜೆ……!

ಯಾರ ಮಾತನ್ನು ಲೆಕ್ಕಿಸದೆ ಕಾಫಿ ಶಾಪ್ ತೆಗೆಯುವ ನಿರ್ಧಾರ ಮಾಡಿ ಮುಂಬೈಗೆ ಬಂದಾಗಿತ್ತು. ಮಹಾಮಳೆಯ ಅವಾಂತರವನ್ನು ಕೂಡ ಸಹಿಸಿ ಕೊಂಡು,ಕಾಫಿ shop ಶುರುವಾಯಿತು .ಮುಂದಿನದ್ದು ನಾವು ಅಂದುಕೊAಡಷ್ಟು ಸುಲಭವಾಗಿರಲಿಲ್ಲ.ನಮಗೋ ವ್ಯವಹಾರವೆ ಹೊಸದು, ಪ್ರದೀಪ್ ಬಿಟ್ಟರೆ ಮಂಡ್ಯದ ಒಂದು ಹಳ್ಳಿಯಿಂದ ಬಂದ ನಮಗ್ಯಾರಿಗು…