Posted inPolitics ಸುದ್ದಿ ಜಗತ್ತು
ನಯಾ ಪೈಸೆಯಷ್ಟೂ ಕೆಲಸ ಮಾಡದೇ 47 ಕಾಮಗಾರಿಗಳಿಗೆ ಎರಡೆರಡು ಸಲ ಹಣ ಬಿಡುಗಡೆ ಮಾಡಿಸಿಕೊಂಡಿರುವ ಬೃಹತ್ ವಂಚನೆ- ಎನ್ ಆರ್ ರಮೇಶ್ ಆರೋಪ
“ಸಚಿವ ಜಮೀರ್ ಅಹಮದ್ ಅವರ ಚಾಮರಾಜಪೇಟೆ ಕ್ಷೇತ್ರದಲ್ಲಿ ನಡೆದಿರುವ ₹ 55.32 ಕೋಟಿ ಮೊತ್ತದ ಹಗರಣ” ರಾಜ್ಯದ ವಸತಿ ಮತ್ತು ವಕ್ಫ್ ಖಾತೆಗಳ ಸಚಿವ ಜಮೀರ್ ಅಹಮದ್ ಅವರು ಪ್ರತಿನಿಧಿಸುತ್ತಿರುವ “ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ”ದಲ್ಲಿ 47 ಕಾಮಗಾರಿಗಳನ್ನು ನಯಾಪೈಸೆಯಷ್ಟೂ ಸಹ ನಿರ್ವಹಿಸದೆಯೇ…