S M Krishna

ಎಸ್ಸೆಂ ಕೃಷ್ಣ ವಿಥ್ ವಿಶ್ವನಾಥ್ – ಒಂದು ರಸಪ್ರಸಂಗ

ಅವತ್ತು ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಗಾಬರಿಯಿಂದ ಕಾರು ಹತ್ತಿ ಕುಳಿತರು. ಹಣೆಯಲ್ಲಿ ಛಳ ಫಳ ಅಂತ ಬೆವರು.ಕೃಷ್ಣ ಹಾಗೆ ಗಾಬರಿಯಿಂದ ಬೆವರಲೂ ಒಂದು ಕಾರಣವಿತ್ತು. ಅವತ್ತು ವಿದಾನಸೌಧಕ್ಕೆ ಬಂದ ಅವರು ತಮ್ಮ ಕೆಲಸ ಮುಗಿಯುತ್ತಿದ್ದಂತೆಯೇ ಮನೆಗೆ ಹೊರಡಲೆಂದು ಸಚಿವರೊಬ್ಬರ ಜತೆ ಪಶ್ಚಿಮ ದ್ವಾರದ…