Posted inಸಖೀ ಚಿಟ್ - ಚಾಟ್
ಕಾಫಿ with MDP – ಭಾಗ – 2
ಬದುಕು ಜಟಕಾ ಬಂಡಿ.... Msc ಯನ್ನು ಅರ್ದಕ್ಕೆ ನಿಲ್ಲಿಸಿ ಊರಿಗೆ ಬಂದುಬಿಟ್ಟೆದ್ದೆ. ಮನೆಯಲ್ಲಿ ಎಲ್ಲರದೂ ತಾತ್ಸಾರ ನೋಟ, ಏನು ಮಾತನಾಡಿದರು ತಪ್ಪು. ಸಹೋದ್ಯೋಗಿಗಳು ಮತ್ತು ಅಕ್ಕ ಪಕ್ಕದವರ ಮಕ್ಕಳ ಜೊತೆಗೆ ಹೋಲಿಕೆ "ನೋಡು ಎಂತೆಂತಹವರ ಮಕ್ಕಳು ಡಾಕ್ಟರ್ , ಇಂಜನಿಯರ್ ಆಗಿದ್ದಾರೆ,…