ಆರ್‌ಟಿಐ ಅರ್ಜಿಗೆ ಚಹಾ ಮಂಡಳಿಯಿಂದ ಆಘಾತಕಾರಿ ಉತ್ತರ: ಅರ್ಧದಷ್ಟು ಚಹಾ ಬ್ರಾಂಡ್ ಅಸುರಕ್ಷಿತ! Unsafe Tea Brands ಚಹಾ ಮಂಡಳಿ ಆರ್‌ಟಿಐ
ಗುವಾಹಟಿ: ಕಳೆದ ಎರಡು ವರ್ಷಗಳಲ್ಲಿ ದೇಶಾದ್ಯಂತ ಪರೀಕ್ಷಿಸಲಾದ ರಾಷ್ಟ್ರೀಯ ಚಹಾ ಪ್ಯಾಕೆಟ್‌ಗಳಲ್ಲಿ ಸುಮಾರು ಅರ್ಧದಷ್ಟು ಮಾದರಿಗಳು ಆಹಾರ ಸುರಕ್ಷತಾ ಮಾನದಂಡಗಳನ್ನು ಪೂರೈಸುವಲ್ಲಿ ವಿಫಲವಾಗಿವೆ ಎಂಬ ಆಘಾತಕಾರಿ ಸಂಗತಿ
Read More