Posted inUncategorized
ಹೊಗಳಿಕೆ ಯಾರಿಗೆ ಬೇಡ ಹೇಳಿ……?
ಹೊಗಳಿಕೆಗೆ ತಲೆದೂಗದವರನ್ನ ಹುಡಕುವುದು ಸಾವಿಲ್ಲದ ಮನೆಯಲ್ಲಿ ಅಥವಾ ಮೊಬೈಲ್ ಇಲ್ಲದ ಮನೆಯಲ್ಲಿ ಸಾಸಿವೆ ತರುವುದು ಎರಡೂ ಒಂದೇ! ಹೊಗಳಿಕೆ ಎನ್ನುವುದು ಬೇಕು. ನಾವು ಮಾಡಿದ ಕೆಲಸವನ್ನ ನಾಲ್ಕು ಜನ ನೋಡಲಿ , ಮೆಚ್ಚಲಿ ಎನ್ನುವುದು ಎಲ್ಲರಲ್ಲೂ ಇರುವ ಒಂದು ಸಾಮಾನ್ಯ ಗುಣ.…