₹7,000 ಕೋಟಿ ಸಾಲ ತೀರಿತು: ಪತಿಯ ಸಾವಿನ ನಂತರ CCD ಸಂಸ್ಥೆಯನ್ನು ಮರುಜೀವಗೊಳಿಸಿದ ಮಾಳವಿಕಾ ಹೆಗಡೆ ಸಕ್ಸಸ್ ಸ್ಟೋರಿ!
ಬೆಂಗಳೂರು: ಜೀವನದಲ್ಲಿ ಎಷ್ಟೇ ದೊಡ್ಡ ಕಷ್ಟ ಅಥವಾ ಆರ್ಥಿಕ ಬಿಕ್ಕಟ್ಟು ಬಂದರೂ ಧೈರ್ಯ ಮತ್ತು ಆತ್ಮವಿಶ್ವಾಸವಿದ್ದರೆ ಎಂತಹ ಸವಾಲನ್ನೂ ಗೆಲ್ಲಬಹುದು ಎಂಬುದಕ್ಕೆ ಜೀವಂತ ಉದಾಹರಣೆ ಮಾಳವಿಕಾ ಹೆಗಡೆ.
Read More