ಚಿತ್ರದುರ್ಗದ ಪಾಳೇಪಟ್ಟಿನ ಸ್ಥಾಪಕ ; ಅತುಲ ಪರಾಕ್ರಮಿಯೂ… ಆಸೀಮ ಧೈರ್ಯಶಾಲಿಯೂ ಆದ ಮತ್ತಿ ತಿಮ್ಮಣ್ಣ ನಾಯಕ… Part – 1
ಈತನ ಯುದ್ಧ ಚಾತುರ್ಯವನ್ನೂ… ಎಂದಿಗೂ ಸೋಲೊಪ್ಪದ ಶೌರ್ಯವನ್ನೂ ಕಣ್ಣಾರೆ ಕಂಡ ವಿಜಯನಗರದ ದಳಪತಿಗಳು ಕ್ರಿಸ್ತಶಕ 1593 ರ ವಿಭವ ಸಂವತ್ಸರದ ಒಂದು ಶುಭಘಳಿಗೆಯಲ್ಲಿ ಮತ್ತಿ ತಿಮ್ಮಣ್ಣ ನಾಯಕರಿಗೆ […]