ಡೋಣಾ ಪೌಲಾ, ಗೋವಾದಲ್ಲಿ MDP ಕಾಫಿ ಹೌಸ್ ಉದ್ಘಾಟನೆ
ಡೋಣಾ ಪೌಲಾ, ಗೋವಾದಲ್ಲಿ MDP Coffee’ಯ ಗ್ರಾಂಡ್ ಉದ್ಘಾಟನೆ
ಆಕರ್ಷಕ ಪರಿಸರದಲ್ಲಿ ಅಸಾಮಾನ್ಯ ರುಚಿಯ ಅನುಭವ
ಜಗದ್ವಿಖ್ಯಾತ ಡೋಣಾ ಪೌಲಾ, ಗೋವಾದಲ್ಲಿ MDP ಕಾಫಿ ಹೌಸ್ ತಮ್ಮ ಮೊದಲ ಹೆಜ್ಜೆ ಇಟ್ಟಿದ್ದಾರೆ
ಕಾಫಿಯ ಮೊದಲ ಸಿಪ್‌ನಿಂದ ಪ್ರಿಯವಾದ ಖಾದ್ಯಗಳ ಕೊನೆಯ ಬೈಟ್ ವರೆಗೆ, MDP ಕಾಫಿ ಹೌಸ್ ನಿಮಗೆ ಅನನ್ಯ ಮತ್ತು ಆನಂದಕರ ಅಹ್ಲಾದಕರ ರುಚಿಯ ಪ್ರಯಾಣದ ಭರವಸೆ ನೀಡುತ್ತಾರೆ.
ಏಕೆ ಭೇಟಿ ನೀಡಬೇಕು?
ಡೋಣಾ ಪೌಲಾದ ಸುಂದರ ಕರಾವಳಿಯ ಅಚ್ಚುಕಟ್ಟಾದ ಸೂರ್ಯಾಸ್ತದ ದೃಶ್ಯವನ್ನು ಆಸ್ವಾದಿಸುತ್ತಾ ಬಿಸಿಯ ಕಾಫಿಯ ಸವಿಯ ಬಗ್ಗೆ ಕಲ್ಪಿಸಿಕೊಳ್ಳಿ. MDP ಕಾಫಿ ಹೌಸ್ ನಿಮ್ಮನ್ನು ಮೋಹಗೊಳಿಸುವ ಅಸಾಮಾನ್ಯ ರುಚಿ ಮತ್ತು ವಾತಾವರಣವನ್ನು ಒದಗಿಸುತ್ತದೆ.
ಈ ರೋಮಾಂಚಕ ಹೊಸ ಆರಂಭವನ್ನು ಎಲ್ಲರೊಂದಿಗೆ ಆಚರಿಸಿ ಮತ್ತು ಕನ್ನಡಿಗರ ಮನಗೆದ್ದ ಕಾಫಿಯನ್ನು ಈಗ ಗೋವಾದಂದಹ ವಿಭಿನ್ನ ಪ್ರಪಂಚಕ್ಕೆ ಪರಿಚಯಿಸಲು ಸಿದ್ದವಾಗಿದ್ದಾರೆ. ನೀವು ಈ ಅದ್ಭುತ ಅನುಭವದ ಭಾಗವಾಗುವಂತೆ ನಿಮ್ಮ ಪ್ರವಾಸದ ಅಮೂಲ್ಯ ಕ್ಷಣಗಳನ್ನು MDP ಕಾಫಿಯೊಂದಿಗೆ ಅನುಭವಿಸಬಹುದಾಗಿದೆ.
ಅದ್ಬುತ ರುಚಿಯ ಫಿಲ್ಟರ್.ಕಾಫಿಯೊಂದಿಗೆ ಸುಂದರ ನೆನಪುಗಳನ್ನು ಸೃಷ್ಟಿಸಲು ಬನ್ನಿ. ಗೋವಾದಲ್ಲಿರುವ MDP ಕಾಫಿ ಹೌಸ್ ನಿಮ್ಮನ್ನು ಸ್ವಾಗತಿಸುತ್ತದೆ.