ರಾಶಿಫಲ
ನವರಾತ್ರಿಯ ಐದನೇ ದಿನ ಪಂಚಮಿ ವಿಶೇಷ
ಐದನೇ ದಿನ ಅಂದರೆ ಪಂಚಮಿ ಈ ದಿನ ದೇವಿಯು “ಸ್ಕಂದ ಮಾತೆಯ” ರೂಪವನ್ನು ಧರಿಸಿ ಬೂದಿ ಬಣ್ಣದ ಸೀರೆಯಿಂದ ದರ್ಶನವನ್ನು ನೀಡುತ್ತಾಳೆ, ದೇವಿಯು ಕಾರ್ತಿಕೇಯ ಎನ್ನುವ ಆಯುಧವನ್ನು ಕೈಯಲ್ಲಿ ಹಿಡಿದುರುತ್ತಾಳೆ. ಯಾರು ಈ ದೇವಿಯನ್ನು ನೆನೆಯುತ್ತಾರೋ ಅವರ ಬುದ್ದಿ ಶಕ್ತಿ ಹೆಚ್ಚಿಸಿ, ಜ್ಞಾನಿಗಳನ್ನಾಗಿಸುತ್ತಾಳೆ, ನ್ಯಾಯದ ಮಾರ್ಗವನ್ನು ಅನುಸರಿಸುವಂತೆ ಅನುಗ್ರಹಿಸುತ್ತಾಳೆ.