ಟೆಕ್nolagy - ಕೆರಿಯರ್ಟ್ರೆಂಡ್ಸ್ / ಫ್ಯಾಷನ್ಸಖೀ ಸುದ್ದಿ
‘ಹರಿಕಥೆ ಅಲ್ಲಾ ಗಿರಿಕಥೆ’ಗಾಗಿ ಹೀರೋಯಿನ್ ಹುಡುಕಾಟ….
ಸ್ಯಾಂಡಲ್ವುಡ್ನಲ್ಲಿ ಹೊಸ ಪ್ರತಿಭೆಗೆ ಅವಕಾಶ ನೀಡಲು ನಟ ಹಾಗೂ ನಿರ್ದೇಶಕ ರಿಷಭ್ ಶೆಟ್ಟಿ ಮುಂದಾಗಿದ್ದಾರೆ. ತಮ್ಮ ಹೊಸ ಸಿನಿಮಾ ‘ಹರಿಕಥೆ ಅಲ್ಲಾ ಗಿರಿಕಥೆ’ಗಾಗಿ ಹೀರೋಯಿನ್ ಹುಡುಕಾಟದಲ್ಲಿರುವ ರಿಷಭ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ‘ತನ್ನ ತಂದೆಯನ್ನು ಭೇಟಿ ಮಾಡಲು ತಡವಾಗಿ ಬಂದ ಪ್ರೇಮಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳುವ ಪ್ರೇಯಸಿಯಂತೆ ಒಂದು ನಿಮಿಷದ ವಿಡಿಯೋ ಮಾಡಿ hkgk.rsf@gmail.com ಇಮೇಲ್ ಮಾಡಬೇಕು. ನೆನಪಿರಲಿ ಮೇಕಪ್ ಹಾಗೂ ಫಿಲ್ಟರ್ ಇಲ್ಲದೆ ವಿಡಿಯೋ ಮಾಡಬೇಕು’ ಎಂದು ಪೋಸ್ಟ್ ಮಾಡಿದ್ದಾರೆ.