ಕರ್ನಾಟಕ ಕಂಡಂತಹ ದಕ್ಷ ಪೊಲೀಸ್ ಅಧಿಕಾರಿ B.N. ಗರುಡಾಚಾರ್ ರವರು ಇಂದು ಮುಂಜಾನೆ ನಿಧನ

ಕರ್ನಾಟಕ ಕಂಡಂತಹ ದಕ್ಷ ಪೊಲೀಸ್ ಅಧಿಕಾರಿ B.N. ಗರುಡಾಚಾರ್ ರವರು ಇಂದು ಮುಂಜಾನೆ ನಿಧನ

ಕರ್ನಾಟಕ ಕಂಡಂತಹ ದಕ್ಷ ಪೊಲೀಸ್ ಅಧಿಕಾರಿ B.N. ಗರುಡಾಚಾರ್ ರವರು ಇಂದು ಮುಂಜಾನೆ 3.00 ಗಂಟೆಗೆ ನಿಧನರಾಗಿದ್ದಾರೆ. ಮಂಡ್ಯ ಜಿಲ್ಲೆ, ನಾಗಮಂಗಲ ತಾಲ್ಲೂಕು, ಬಿಂಡಿಗೇನವಿಲೆ ಗ್ರಾಮ ಮೂಲದವರಾದ ಶ್ರೀ ಬಿ.ಎನ್.ಗರುಡಾಚಾರ್ ರವರು ತಮ್ಮ ಶಿಕ್ಷಣವನ್ನು ಪೂರೈಸಿ, ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಯ…
ಸ್ವಪ್ನಸೃಷ್ಟಿ – ೨

ಸ್ವಪ್ನಸೃಷ್ಟಿ – ೨

ಮತ್ತೆ ಭೇಟಿಯಾಗುವ ವಚನದೊಂದಿಗೆ ಬೀಳ್ಕೊಂಡಿದ್ದ ಮನೋಜ. ಅವನ ತಂದೆಯದು ದೇಶದ ರಾಜಧಾನಿಯಲ್ಲಿ ದೊಡ್ಡ ಬಿಜಿನೆಸ್ ಇತ್ತು. ಪದವಿ ಮುಗಿದೊಡನೆ ತಂದೆಯ ವಾಣಿಜ್ಯಸಾಮ್ರಾಜ್ಯದ ಅಧಿಪತಿಯಾಗಲು ಹೊರಟಿದ್ದ ಮನೋಜ. ಚಲನಚಿತ್ರದಂತೆ ಮನದ ಭಿತ್ತಿಯ ಮೇಲೆ ಅವನ ಬದುಕಿನ ಇಂದಿನವರೆಗಿನ ಚಿತ್ರಗಳನ್ನು ನೋಡುತ್ತಾ ತನ್ನ ಮುಂದೆ…
ಗೃಹಜ್ಯೋತಿಯ ಸಹಾಯಧನ ಸರ್ಕಾರದಿಂದ ಮುಂಗಡವಾಗಿ ಎಸ್ಕಾಂಗಳಿಗೆ ಪಾವತಿಯಾಗುತ್ತದೆ: ಕೆ.ಜೆ.ಜಾರ್ಜ್‌

ಗೃಹಜ್ಯೋತಿಯ ಸಹಾಯಧನ ಸರ್ಕಾರದಿಂದ ಮುಂಗಡವಾಗಿ ಎಸ್ಕಾಂಗಳಿಗೆ ಪಾವತಿಯಾಗುತ್ತದೆ: ಕೆ.ಜೆ.ಜಾರ್ಜ್‌

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹ ಜ್ಯೋತಿಯ ಸಹಾಯಧನವನ್ನು ಎಸ್ಕಾಂಗಳಿಗೆ ಸರ್ಕಾರ ಮುಂಗಡವಾಗಿ ಪಾವತಿಸುತ್ತಿದ್ದು, ಗ್ರಾಹಕರಿಂದ ಹಣ ಪಡೆಯುವ ಯಾವುದೇ ಪ್ರಸ್ತಾಪ ಮುಂದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಬೆಳಕು ಭವನದಲ್ಲಿ ಸೋಮವಾರ ಆಯೋಜಿಸಿದ್ದ ಇಲಾಖೆಯ ಸಭೆಯ ನಂತರ ಇಂಧನ ಸಚಿವ ಕೆ.ಜೆ.ಜಾರ್ಜ್‌…
ಸ್ವಪ್ನಸೃಷ್ಟಿ    –  ೧

ಸ್ವಪ್ನಸೃಷ್ಟಿ – ೧

ವಿವಿಕ್ತನಿಗೆ ಇದು ಹೊಸದೇನಲ್ಲ. ಎಲ್ಲಿ ಅನ್ಯಾಯ ಕಂಡರೂ ಅವನು ಪ್ರತಿಭಟಿಸುತ್ತಲೇ ಇದ್ದ. ಆದರೆ ಇಂದು ಆದ ಅನ್ಯಾಯ ಅವನ ರಕ್ತವನ್ನು ಕುದಿಯುವಂತೆ ಮಾಡಿತ್ತು. ಬೈಕ್ ಓಡಿಸುತ್ತಿದ್ದ ಯುವಕನೊಬ್ಬ ಇದ್ದಕ್ಕಿದ್ದಂತೆ ತಪ್ಪು ಪಕ್ಕದಿಂದ ಬಂದು ಸರಿರಸ್ತೆಯಲ್ಲಿ ನಿಧಾನವಾಗಿ ಹೋಗುತ್ತಿದ್ದ ಫಿಯೆಟ್ ಕಾರಿಗೆ ಢಿಕ್ಕಿ…
Sevanthi

ಸೇವಂತಿ : ಧಾರಾವಾಹಿ ; ಭಾಗ-1

ಸುತ್ತಲೂ ಸಮೃದ್ಧ ಹಸಿರಿನಿಂದ ಕಂಗೊಳಿಸುವ ಅರಣ್ಯ. ಸಾಲಾಗಿ ಮಲಗಿದ ಮದಗಜಗಳಂತೆ ಕಾಣುವ ಬೆಟ್ಟದ ಸಾಲು. ಬೆಳಗಿನ ಚುಮುಚುಮು ಚಳಿಯನ್ನು ಲೆಕ್ಕಿಸದೆ ಆಗಸದಲ್ಲಿ ಸಾಲಾಗಿ ಹಾರುತ್ತಿರುವ ಬೆಳ್ಳಕ್ಕಿಯ ಸಾಲು. ಕದ್ರಿಬೆಟ್ಟದ ಮೇಲಿನ ಈಶ್ವರ ದೇವಸ್ಥಾನದಿಂದ ಅಲೆಅಲೆಯಾಗಿ ತೇಲಿಬರುತ್ತಿರುವ ಘಂಟಾನಿನಾದ, ಆಗಷ್ಟೇ ಇಣುಕಿ ನೋಡುತ್ತಿದ್ದ…
ಕಾಫಿ with MDP – ಭಾಗ – 2

ಕಾಫಿ with MDP – ಭಾಗ – 2

ಬದುಕು ಜಟಕಾ ಬಂಡಿ.... Msc ಯನ್ನು ಅರ್ದಕ್ಕೆ ನಿಲ್ಲಿಸಿ ಊರಿಗೆ ಬಂದುಬಿಟ್ಟೆದ್ದೆ. ಮನೆಯಲ್ಲಿ ಎಲ್ಲರದೂ ತಾತ್ಸಾರ ನೋಟ, ಏನು ಮಾತನಾಡಿದರು ತಪ್ಪು. ಸಹೋದ್ಯೋಗಿಗಳು ಮತ್ತು ಅಕ್ಕ ಪಕ್ಕದವರ ಮಕ್ಕಳ ಜೊತೆಗೆ ಹೋಲಿಕೆ "ನೋಡು ಎಂತೆಂತಹವರ ಮಕ್ಕಳು ಡಾಕ್ಟರ್ , ಇಂಜನಿಯರ್ ಆಗಿದ್ದಾರೆ,…
ದುರ್ಗದ ಪಾಳೇಗಾರ ಪರಾಕ್ರಮ ಭಾಗ – 2

ದುರ್ಗದ ಪಾಳೇಗಾರ ಪರಾಕ್ರಮ ಭಾಗ – 2

ಸಾಳುವ ನರಸಿಂಗನಾಯಕನ ಪಟ್ಟದ ಕುದುರೆ... ಮೆಲ್ಲನೆ ಒಳಕ್ಕೆ ನುಗ್ಗಿದ ನಾಯಕರು ಗೂಟಕ್ಕೆ ಕಟ್ಟಿದ ಹಗ್ಗವನ್ನು ಇನ್ನೇನು ಬಿಚ್ಚಲು ಶುರುವಿಡಬೇಕು... ಹೊಸ ಬೆವರಿನ ವಾಸನೆ ಹಿಡಿದ ಕುದುರೆ ಕಾಲುಗಳನ್ನು ಅತ್ತಿತ್ತ ಬಡಿದು ದೊಡ್ಡದಾಗಿ ಕೆನೆಯಹತ್ತಿತು... ತಟ್ಟನೆ ಮಧ್ಯರಾತ್ರಿಯ ಜೊಂಪಿನಲ್ಲಿ ತೂಗುತ್ತಿದ್ದ ಕಾವಲು ಭಟ…
ಎಪತ್ತರ ದಶಕದ ಮೈಸೂರಿನ ಕತೆಗಳು…

ಎಪತ್ತರ ದಶಕದ ಮೈಸೂರಿನ ಕತೆಗಳು…

ಎಪ್ಪತ್ತರ ದಶಕ… ನೀವು ರಾಮಾನುಜಾ ರಸ್ತೆಯಲ್ಲಿ ನಡೆದು ಬಂದು ಪಾತಾಳ ಆಂಜನೇಯನ ಗುಡಿ ದಾಟಿ ತುಸು ದೂರ ಕ್ರಮಿಸಿದರೆ ಬಲಕ್ಕೆ ಸಿಗುವ ಮೂರನೇ ರಾಮಚಂದ್ರ ಅಗ್ರಹಾರದ ರಸ್ತೆಗೆ ಹೊಕ್ಕು ಎಡಬಲಗಳಲ್ಲಿ ವಿರಾಜಾಮಾನರಾಗಿದ್ದ ಬ್ರಾಹ್ಮಣರ ಮನೆಗಳನ್ನು ದಾಟಿಕೊಂಡು ಮೇಲಕ್ಕೆ ಹತ್ತಿದರೆ ರಸ್ತೆ ಫಕ್ಕನೆ…