ಹೆಚ್ಚು ಕರೆಂಟ್ ಬಿಲ್ ಬಂದಿದ್ಯಾ? ಕಂಗಾಲಾಗಬೇಡಿ: ಮೊಬೈಲ್‌ನಲ್ಲೇ ತಕ್ಷಣ ದೂರು ದಾಖಲಿಸಿ ಸರಿಪಡಿಸಿಕೊಳ್ಳುವ ಸುಲಭ ವಿಧಾನ ಇಲ್ಲಿದೆ!
ಬೆಂಗಳೂರು: ರಾಜ್ಯದಲ್ಲಿ ಹಲವು ಮನೆಗಳಿಗೆ ನಿರೀಕ್ಷೆಗಿಂತ ದುಪ್ಪಟ್ಟು ವಿದ್ಯುತ್ ಬಿಲ್ ಬರುತ್ತಿರುವುದು, ಮೀಟರ್ ರೀಡಿಂಗ್ ತಪ್ಪಾಗಿ ನಮೂದಾಗುವುದು ಅಥವಾ ಗೃಹಜ್ಯೋತಿ ಯೋಜನೆ ಇದ್ದರೂ ಬಿಲ್ ಮೊತ್ತ ಹೆಚ್ಚಾಗುವುದು
Read More