© 2020 sakhigeetha. All rights belong to their respective owners. Digital partner by INFIWORLD PVT LTD
ಕನ್ನಡ ವರ್ಣಮಾಲೆಯಲ್ಲಿ ಅರಳಿದ ಡಾ.ವಿಷ್ಣುವರ್ಧನ್ ಅವರ ಕೋಟಿಗೊಬ್ಬ ಕ್ಯಾಲೆಂಡರ್! ಬಾಲ್ಯದಿಂದಲೂ ಅ=ಅರಸ, ಆ= ಆಕಾಶ ಎಂದು ಕಂಠಪಾಠ ಮಾಡುತ್ತಲೇ ಕನ್ನಡ ಕಲಿತವರು ನಾವೆಲ್ಲ. ಇದೀಗ ಡಾ.ವಿಷ್ಣು ಅಭಿಮಾನಿಗಳಿಗಾಗಿ...
Read moreಮೊಸಪ್ಪು ಮಾಡೋಣವೆಂದು ಗಣಕೆ ಸೊಪ್ಪಿಗಾಗಿ ತೋಟವನ್ನೆಲ್ಲಾ ಹುಡುಕಿದೆ,ಒಂದೇ ಒಂದು ಕಡ್ಡಿಯೂ ಸಿಗಲಿಲ್ಲ,ಕಡೆಗೆ ನಮ್ಮ ಪಕ್ಕದ ತೋಟದಲ್ಲಿ ನಾಲ್ಕು ಕಡ್ಡಿ ಸಿಕ್ಕಿತು, ಅದನ್ನೇ ತಂದು ಸಾರು ಮಾಡಿದೆ. ಆದರೆ...
ಅಡುಗೆ ಮನೆಯಿಂದಲೇ ಉದ್ಯಮಿಯಾದ ಕಲ್ಪನಾ ಸುರೇಂದ್ರ… ಅಯ್ಯೋ ನಾನ್ ಹೆಣ್ಣು …. ಅಡುಗೆ ಮನೆ ಬಿಟ್ಟರೆ ಬೇರೆ ಪ್ರಪಂಚವೇ ಗೊತ್ತಿಲ್ಲ…!? ನಾನೇನು ಮಾಡೋಕಾಗುತ್ತೆ…?! ಅಂತ ತಮ್ಮನ್ನು ತಾವು...
ಮಹಿಳೆ ದೇವಿ ಸ್ವರೂಪಳೆಂದು ಇಂದಿಗೂ ನಮ್ಮ ದೇಶದಲ್ಲಿ ಪೂಜನೀಯಳಾಗಿದ್ದಾಳೆ. ದಶಕಗಳ ಹಿಂದೆ ಮಹಿಳೆಯರಿಗೆ ಇದ್ದ ಕಟ್ಟು ಪಾಡುಗಳು ಇಂದು ಇಲ್ಲ. ಕಾಲ ಬದಲಾದಂದಂತೆ ಮಹಿಳೆಯರ ಸ್ಥಾನ-ಮಾನಗಳೂ ಬದಲಾಗಿವೆ....
ಲಂಕಾ ದೇಶದ ಸಿಗೆರಿಯಾ ಬೆಟ್ಟದ ಕೆಳಗೆ ಬೀಡು ಬಿಟ್ಟಿದ್ದ ಶ್ರೀ ರಾಮಚಂದ್ರನ ಸೇನಾ ಶಿಬಿರದಲ್ಲಿ ಎಲ್ಲರೂ ಕಾತುರದಿಂದ ಕಾಯುತ್ತಿದ್ದರು !!ಲಂಕಾಧಿಪತಿ ರಾವಣಾಸುರನ ಮೇಲೆ ಯುದ್ಧವನ್ನು ಘೋಷಣೆ ಮಾಡಲು...
ಮೊಸಪ್ಪು ಮಾಡೋಣವೆಂದು ಗಣಕೆ ಸೊಪ್ಪಿಗಾಗಿ ತೋಟವನ್ನೆಲ್ಲಾ ಹುಡುಕಿದೆ,ಒಂದೇ ಒಂದು ಕಡ್ಡಿಯೂ ಸಿಗಲಿಲ್ಲ,ಕಡೆಗೆ ನಮ್ಮ ಪಕ್ಕದ ತೋಟದಲ್ಲಿ ನಾಲ್ಕು ಕಡ್ಡಿ ಸಿಕ್ಕಿತು, ಅದನ್ನೇ ತಂದು ಸಾರು ಮಾಡಿದೆ. ಆದರೆ...
ಹತ್ತನೆಯ ದಿನ ಅಂದರೆ ದಶಮಿ ಇದು ದಶರಾತ್ರಿಯ ಕೊನೆಯ ದಿವಸ, ಇದನ್ನು ವಿಜಯ ದಶಮಿ ಎಂದು ಕರೆಯುತ್ತಾರೆ. ದುರ್ಗಾ ದೇವಿಯು ತನ್ನ ಶಕ್ತಿ, ವೈಭವ, ಸಾಮರ್ಥ್ಯ, ಮಹಿಮೆಯನ್ನು ತೋರಿದ ದಿವಸ....
ಸಖೀಗೀತ ಕನ್ನಡ ಮಾಸ ಪತ್ರಿಕೆಯು ಕಳೆದ 6 ವರ್ಷಗಳಿಂದ ಕರ್ನಾಟಕದಾದ್ಯಂತ ಮುದ್ರಣ ಹಾಗೂ ಆನ್ಲೈನ್ (www.sakhigeetha.com) ಸ್ವರೂಪದಲ್ಲಿ ಪ್ರಸಾರಗೊಳ್ಳುತ್ತಿದೆ, ಆರು ವರ್ಷಗಳು ತುಂಬಿದ ಈ ಸುಸಂದರ್ಭದಲ್ಲಿ ಸಖೀಗೀತ ತಂಡ ವಾರ್ಷಿಕ ಸಂಚಿಕೆಯೊಂದನ್ನು ಹೊರ ತರಲು ಉತ್ಸುಕರಾಗಿದ್ದು, ಈ ಸಂಚಿಕೆಯು ದಕ್ಷಿಣ ಭಾರತದಾದ್ಯಂತ ಮುದ್ರಣ ರೂಪದಲ್ಲಿ ದೊರೆಯಬೇಕೆಂಬ ಆಶಯ ಹೊಂದಿದೆ. ಇಡೀ ದಕ್ಷಿಣ ಭಾರತದ ರಾಜ್ಯಗಳ ಕುರಿತಾಗಿ ಈ ಸಂಚಿಕೆ ಮೂಡಿ ಬರುತ್ತಿರುವುದರಿಂದ ಈ ಭಾರಿ ಪತ್ರಿಕೆಯು ದಕ್ಷಿಣ ರಾಜ್ಯಗಳ ಭಾಷೆಗಳಾದ ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಹಾಗೂ ವಿಶ್ವಭಾಷೆಯಾದ ಇಂಗ್ಲೀಷ್ ಭಾಷೆಗಳಲ್ಲಿ ಮೂಡಿ ಬರಲಿದೆ. ಈ ಐದೂ ಭಾಷೆಗಳಿಗೆ ಆಯಾ ಭಾಷೆಗಳ ಪತ್ರಿಕೋದ್ಯಮ ಹಾಗೂ ವಿವಿಧ ದೃಶ್ಯ ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸಿರುವ ಹಿರಿಯ ಅನುಭವಿಗಳು ಸಂಪಾದಕರಾಗಿರುತ್ತಾರೆ.
© 2020 sakhigeetha. All rights belong to their respective owners. Digital partner by INFIWORLD PVT LTD